ಆಫೀಸ್'ಅಲ್ಲಿ ನನ್ ಕಲೀಗ್ ಒಬ್ಬರು ಒಂದೆರಡು ದಿನದಿಂದ ತುಂಬಾ ಪರೆಶಾನ್ ಆದ ಹಾಗೆ ಕಂಡ ಹಾಗೆ ಇತ್ತು...ಯಾಕೆ ಅಂತೀರ ... ನಂಗು ಗೊತ್ತಾಗಲಿಲ್ಲ ಅನ್ನಿ. ಏರುತಿರುವ ಕೆಲಸದ ಭಾರದ ಮಧ್ಯೆ ಅವರ ..." ಕಾಮೆಂಟ್ " ಹೀಗಿತ್ತು..."ಅಯ್ಯೋ ! ಲೈಫ್ ಯಾಕೋ ಸರಿಯಾಗೇ ಇಲ್ಲ , ಏನೂ "ಪ್ಲಾನ್ " ಪ್ರಕಾರ ನಡೀತಾ ಇಲ್ಲ.........ಬ್ಲಾಃ , ಬ್ಲಾಃ ...ನನ್ weight ಬೇರೆ ಕಡಿಮೆ ಆಗ್ತಿಲ್ಲ..." . ಎಲ್ಲ ಓಕೆ , weight ಯಾಕೆ ಅಂತ ಕೇಳಬೇಕು ಅಂತ ಅನಿಸಿತು ಆದರು ಎರಡು ಸಮಾಧಾನದ ಮಾತು ಹೇಳೋಧು ನಂಗೆ ಕಷ್ಟ ಅನಿಸಲಿಲ್ಲ . ಯಾಕೋ ನಾನು ಕೊಟ್ಟ ಸಮಾಧಾನ ಬೇಕೆನಿಸಲಿಲ್ಲ ಅವರಿಗೆ . ಇರಲಿ ಬಿಡಮ್ಮ , ನಿನಗೆ ನನ್ ಕಷ್ಟ ಅರ್ಥ ಆಗೋಲ್ಲ ಅನ್ನೋ ಹಾಗಿತ್ತು ಅವರ ನೋಟ. ಆದರು, ಒಂದ್ ಕ್ಷಣ ಅವರ ಜಾಗದಲ್ಲಿ ಇದ್ಧು ನೋಡಿಧಾಗ ಅರ್ಥ ಆಗುತ್ತೆ....ಕೆಲವೊಂದು ವಿಷಯಗಳು ಹಾಗೆ....ಅರ್ಥ ಮಾಡಿಕೊಳ್ಳ ಬೇಕಷ್ಟೆ . ಗೆಳಥಿಯಾದರೇನು ಹೇಳಿಕೊಳೋದು ಸುಲಭ ಅಲ್ಲ .
ಇಷ್ಟಪಟ್ಟು ಮದುವೆಯಾಗಿದ್ದಯ್ತು , ಮನೆಯೂ ಆಯಿತು , ಇಬ್ಬರು ಮೂವರಾಗ ಬೇಕು ಅಂಥ ಇದ್ದೇವೆ ಅಂಥ ಹೇಳಿಕೊಂಡು ತಿಂಗಳುಗಳು ಕಳೆಯಿತು ......ಮನೆಯಲ್ಲಿ ಸುಮ್ಮನಿರುವ ಅತ್ತೆ ಬಾಯಿ ಬಿಡುವ ಮುನ್ನ ಕಾಪಾಡು ದೇವರೇ ಅಂಥ ನಿನ್ನ ಮನಸ್ಸು ಕೆಳುಥಿದ್ದುದು ನನಗೆ ಕೇಳಿಸಿತು.
Don't worry, ನನ್ನ prayer'nalli ನಿಮ್ಮದು ಒಂಧು ಹೆಸರು ಸೇರಿಸುತೇನೆ .
ದೇವರೇ ಕರುಣೆ ಇರಲಿ ,
....ನಾವು ಗುಬ್ಬಚ್ಚಿಗಳು
Thursday, May 29, 2008
Subscribe to:
Post Comments (Atom)
No comments:
Post a Comment