ಇವತ್ತು ಮನೆ'ಗೆ ಬರೋ ಅಷ್ಟರಲ್ಲಿ ಮಧ್ಯಾಹ್ನದ ಜೋರು ಮಳೆಗೆ ಗೂಡು ನೆನೆದು ಮುದ್ದೆಯಾಗಿತ್ತುಸರಿ ಮಾಡುವಷ್ಟರಲ್ಲಿ ಕರೆಂಟ್ ಕೈ ಕೊಡ್ತು . ಇನ್ನೇನು ಊಟ ಮಾಡಿ ತಾಚಿ ಮಾಡಬೇಕು ಅನ್ನೋ ಅಷ್ಟರಲ್ಲಿ ಕರುಣೆ ತೋರಿ ಬಂದ ಕರೆಂಟ್'ಗೆ ಕೃತಜ್ಞತೆ ಈ ಪೋಸ್ಟ್.
ಆರತಿ ಅಂದ್ರೆ ಉಷ್ಣ ತೀರ್ಥ ಅಂದ್ರೆ ಶೀತ ಅನ್ತನ್ನೋ ನನಗೆ ನಾಳೆ ಶೀಥ ಆಗಿ ಹುಷಾರು ತಪ್ಪದೆ ಇರಲಿ ಅಂಥ ಬೇಡ್ಕೊಥ ತಾಚಿ ಮಾಡ್ತೀನಿ .
ಸಧ್ಯ ಹಂಗಾದ್ರೆ, ನನ್ ಕನ್ನಡ ಕ್ಲಾಸ್ ಗತಿ ಏನು ? ಇವತ್ತು ಮೊದಲನೆ ಟೆಸ್ಟ್ ಪೇರ್ ಕರೆಕ್ಶನ್ maadi kottideeni
ನಾಳೆ ಕ್ಲಾಸಿನಲ್ಲಿ ತುಂಬ ಕಲಿಸೋದ್ಇದೆ , ಮತ್ತೆ ಸಿಗೋಣ
- ಗುಬ್ಬಚ್ಚಿ
Wednesday, May 28, 2008
Subscribe to:
Post Comments (Atom)
No comments:
Post a Comment